ವಾಕ್ಪಥ : ಎರಡನೆಯ ಹೆಜ್ಜೆ
ಎಪ್ರಿಲ್ ೧೦, ಭಾನುವಾರ, ಬೆಳಗ್ಗೆ ೧೦ - ೧೨
ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ
ಕಾರ್ಯಕ್ರಮದ ವಿವರ
ಆಗಮನ : ೧೦ ರಿಂದ ೧೦:೧೫
ದಯವಿಟ್ಟು ಸಮಯಕ್ಕೆ ಸರಿಯಾಗಿ ಆಗಮಿಸಿ. ಸಮಯಪಾಲನೆ ಗೋಷ್ಠಿಯ ಆದ್ಯ ಕರ್ತವ್ಯ.
=============== ಗೋಷ್ಠಿ : ನಿರ್ವಹಣೆ : ಬೆಳ್ಳಾಲ ಗೋಪಿನಾಥ ರಾವ್. ===============
ಪ್ರಾರಂಭ : ೧೦:೧೫
ಪ್ರಸ್ಥಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ದಾರಿಗಳ ವಿತರಣೆ, ಇತ್ಯಾದಿ: ಬೆಳ್ಳಾಲ ಗೋಪಿನಾಥ ರಾವ್ . : ೫ ನಿಮಿಷ
ಭಾಷಣಗಳು :
ಮೊದಲನೆಯ ಭಾಷಣಕಾರರ ಪರಿಚಯ : ಬೆಳ್ಳಾಲ ಗೋಪಿನಾಥ ರಾವ್ : ೨ ನಿಮಿಷ
ಮೊದಲನೆಯ ಭಾಷಣ :ಶ್ರೀಯುತ ರಘು ಎಸ್. ಪಿ : ೬ ನಿಮಿಷ
ಎರಡನೆಯ ಭಾಷಣಕಾರರ ಪರಿಚಯ : ಬೆಳ್ಳಾಲ ಗೋಪಿನಾಥ ರಾವ್ : ೨ ನಿಮಿಷ
ಎರಡನೆಯ ಭಾಷಣ: ಶ್ರೀಯುತ ಹರೀಶ್ ಅತ್ರೇಯ: ೬ ನಿಮಿಷ
ವಿಮರ್ಶೆಗಳು :
ಮೊದಲನೆಯ ಭಾಷಣದ ವಿಮರ್ಶೆ : ಹೊಳೆನರಸೀಪುರ ಮಂಜುನಾಥ : ೨ ನಿಮಿಷ
ಎರಡನೆಯ ಭಾಷಣದ ವಿಮರ್ಶೆ : ಹೊಳೆನರಸೀಪುರ ಮಂಜುನಾಥ : ೨ ನಿಮಿಷ
ಆಶುಭಾಷಣಗಳು :
೧೫ ನಿಮಿಷ : ಪ್ರತಿಯೊಬ್ಬ ಆಶುಭಾಷಣಗಾರರಿಗೂ ೨ ನಿಮಿಷ (ನಿರ್ವಹಣೆ : ಪ್ರಭು ಮೂರ್ತಿ)
ಬೆನ್ನುಡಿ, ಮುಕ್ತಾಯ : ಬೆಳ್ಳಾಲ ಗೋಪಿನಾಥ ರಾವ್. : ೨ ನಿಮಿಷ
ಮುಕ್ತಾಯ : ೧೧:೦೦ರ ಒಳಗೆ
=============== ಗೋಷ್ಠಿಯ ನಂತರ ===============
ಆಸಕ್ತರು ಇದರಲ್ಲೂ ಪಾಲ್ಗೊಳ್ಳಬಹುದು
ಪ್ರಾರಂಭ : ೧೧:೧೫
ಮುಂದಿನ ಗೋಷ್ಠಿಯ ಕುರಿತು ಸಮಾಲೋಚನೆ : ೧೫ ನಿಮಿಷ
ಸಂಘದ ಮುಂದಿನ ಹೆಜ್ಜೆಗಳ ಕುರಿತು ಚಿಂತನೆ : ೩೦ ನಿಮಿಷ

No comments:
Post a Comment