ವಾಕ್ಪಥದ ಮೂರನೆಯ ಹೆಜ್ಜೆ
ಮೇ ೦೮, ಭಾನುವಾರ, ಬೆಳಗ್ಗೆ ೧೦ - ೧೨
ಸ್ಥಳ : ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ.
ಕಾರ್ಯಕ್ರಮದ ವಿವರ
--->ಆಗಮನ : ೧೦ ರಿಂದ ೧೦:೧೫
ಈ ಬಾರಿಯ ಗೋಷ್ಠಿಯ ನಿರ್ವಹಣೆಯನ್ನು ಹರೀಶ್ ಆತ್ರೇಯರು ವಹಿಸಿಕೊ೦ಡಿದ್ದಾರೆ
---> ಪ್ರಾರಂಭ : ೧೦:೧೫
---> ಪ್ರಸ್ಥಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ದಾರಿಗಳ ವಿತರಣೆ, ಇತ್ಯಾದಿಗಳನ್ನು ಹರೀಶ್ ಆತ್ರೇಯ ತಿಳಿಸುತ್ತಾರೆ
ಭಾಷಣಗಳು :
ಪಥಿಕರು ಭಾಷಣವನ್ನು ಆರ೦ಭಿಸುವುದಕ್ಕಿ೦ತ ಮು೦ಚಿತವಾಗಿ ಎರಡು ನಿಮಿಷಗಳ ಕಾಲ ಹರೀಶರು ಭಾಷಣಕಾರರ ಪರಿಚಯ ಮಾಡಿಕೊಡುತ್ತಾರೆ.
ಪ್ರತಿಯೊಬ್ಬ ಭಾಷಣಕಾರನಿಗೆ ಅರು ನಿಮಿಷಗಳ ಸಮಯವಿರುತ್ತದೆ. ಆ ಸಮಯದಲ್ಲಿ ತಮ್ಮ ಭಾಷಣದ ವಸ್ತುವನ್ನು ಪರಿಣಾಮಕಾರಿಯಾಗಿ ಹೇಳುವುದು ಗೋಷ್ಠಿಯ ಉದ್ದೇಶ
ಮೊದಲನೆಯ ಭಾಷಣಕಾರರು : ಶ್ರೀ ಪಾರ್ಥ ಸಾರಥಿ
ಎರಡನೆಯ ಭಾಷಣಕಾರರು : ಶ್ರೀ ರಾಮ ಮೋಹನ
ಮೂರನೆಯ ಭಾಷಣಕಾರರು : ಶ್ರೀ ಜಯ೦ತ್ ರಾಮಾಚಾರ್
ನಾಲ್ಕನೆ ಭಾಷಣಕಾರರು: ಶ್ರೀ ಸುನಿಲ್ ದಾಸಪ್ಪನವರ್
ಐದನೇ ಭಾಷಣಕಾರರು : ಶ್ರೀ ಪ್ರಸನ್ನ ಕುಲಕರ್ಣಿ
---> ಈ ಎಲ್ಲಾ ಭಾಷಣಗಳ ವಿಮರ್ಷೆಯನ್ನು ಶ್ರೀ ರಘು ಎಸ್ ಪಿ ಮಾಡಲಿದ್ದಾರೆ.
---> ಭಾಷಣಕಾರರ ಭಾಷಾಶುದ್ಧಿಯ ವಿವರಗಳನ್ನು ಶ್ರೀ ಪ್ರಭು ಮೂರ್ತಿಗಳು ಕೊಡಲಿದ್ದಾರೆ
---> ನ೦ತರ ಆಶುಭಾಷಣವಿರುತ್ತದೆ. ಪ್ರತಿಯೊಬ್ಬ ಪಥಿಕರಿಗೂ ಎರಡು ನಿಮಿಷಗಳ ಕಾಲಾವಕಾಶವಿರುತ್ತದೆ. ಆಶುಭಾಷಣದ ವಿಷಯವನ್ನು ಅಲ್ಲೇ ಹೇಳಲಾಗುತ್ತದೆ ಮತ್ತು ಪಥಿಕರು ಯೋಚಿಸಿ, ಆಲೋಚಿಸಿ ಭಾಷಣವನ್ನು ಮಾಡಬೇಕಾಗುತ್ತದೆ. ಮಾತುಗಳು ಹೇಗಿದ್ದರೂ ಕೊನೆಗೆ ಕೊಟ್ಟ ವಸ್ತುವನ್ನು ಮುಟ್ಟಿದರೆ ಸಾಕು. ಇದರ ಉದ್ದೇಶ ಕೊಟ್ಟಿರುವ ಅಲ್ಪ ಸಮಯದಲ್ಲಿ ವಸ್ತುವನ್ನು ಅರಿತು ಮಾತನಾಡುವಿಕೆಯನ್ನು ಬೆಳೆಸಿಕೊಳ್ಳುವುದಷ್ಟೇ ಆಗಿದೆ.
ಆಶುಭಾಷಣದ ಉಸ್ತುವಾರಿಯನ್ನು ಈ ಬಾರಿ ಶ್ರೀ ಹೊಳೆ ನರಸೀಪುರ ಮ೦ಜುನಾಥರಿಗೆ ವಹಿಸಲಾಗಿದೆ.
---> ನ೦ತರ ಅ೦ದಿನ ಗೋಷ್ಠಿಯ ಕುರಿತು ಒ೦ದೆರಡು ಮಾತನ್ನಾಡಿ ಮುಕ್ತಾಯ ಗೊಳಿಸುವುದು.
ಈ ಬಾರಿಯ ವಿಶೇಷ ಆಕರ್ಷಣೆ ಎ೦ದರೆ ’ಜೀವನದಲ್ಲಿ ಹಾಸ್ಯ’ಎ೦ಬ ವಿಷಯವನ್ನು ಕುರಿತು ರಘು ಎಸ್ ಪಿ ಮಾತನಾಡಲಿದ್ದಾರೆ.
---> ಮುಂದಿನ ಗೋಷ್ಠಿಯ ಕುರಿತು ಸಮಾಲೋಚನೆ
---> ಸಂಘದ ಮುಂದಿನ ಹೆಜ್ಜೆಗಳ ಕುರಿತು ಚಿಂತನೆ
********************
ಎಲ್ಲಾ ಆಸಕ್ತರೂ ಇದರಲ್ಲಿ ಪಾಲ್ಗೊಳ್ಳಬಹುದು. ನಿಮ್ಮ ಬರುವಿಕೆಗಾಗಿ ಕಾಯುತ್ತಾ ವಾಕ್ಪಥ ತ೦ಡ
ವಿ ಸೂ: ದಯವಿಟ್ಟು ಗಮನಿಸಿ ಸಮಯ ಪರಿಪಾಲನೆ ಅತ್ಯ೦ತ ಮುಖ್ಯ

No comments:
Post a Comment